ಶ್ರುತಿಸಾರಸಮುದ್ಧರಣಮ್

  1. ಪ್ರಸ್ತಾವನೆ
  2. ವ್ಯಾಸರಿಗೆ ನಮಸ್ಕಾರ
  3. ವೇದಾಂತಕ್ಕೆ ಅಧಿಕಾರಿ
  4. ಬ್ರಹ್ಮನಿಷ್ಠನಾದ ಯತಿಯಲ್ಲಿ ಶರಣಾಗತಿ
  5. ಸಂಸಾರದಿಂದ ಉದ್ಧರಿಸಬೇಕೆಂದು ಶಿಷ್ಯನ ಪ್ರಾರ್ಥನೆ
  6. ದೇಹಾದಿಗಳಲ್ಲಿ `ನಾನು' ಎಂಬ ಬುದ್ಧಿಯನ್ನು ತ್ಯಜಿಸಿ, ಆತ್ಮನೇ ನಾನೆಂದು ತಿಳಿಯಬೇಕಾಗಿ ಉಪದೇಶ
  7. ಹಲವಾರು ಪದಾರ್ಥಗಳಿವೆಯೆಂಬುದು ಉಪಾಧಿಕೃತವಾದ ಭ್ರಮೆ
  8. ಬುದ್ಧಿಗೇ ಪರಿಣಾಮ, ಆತ್ಮನಿಗಲ್ಲ. ಬುದ್ಧಿಯು ಆತ್ಮನಿಂದ ಪ್ರಕಾಶಿತ
  9. ಅಹಂಕಾರವು ಬುದ್ಧಿಧರ್ಮ, ಆತ್ಮಧರ್ಮವಲ್ಲ. ಅಹಂಕಾರದಿಂದ ಲೋಕವ್ಯವಹಾರ
  10. ಬುದ್ಧಿ ಮೊದಲಾದವು ಆತ್ಮನ ಗುಣಗಳಲ್ಲ
  11. ಆತ್ಮನಲ್ಲಿ ಗುಣವು ಹುಟ್ಟುತ್ತದೆ ಎಂಬ ಪ್ರಕ್ರಿಯೆ ದೋಷಸಹಿತವಾದ್ದರಿಂದ ಅಯುಕ್ತ
  12. ಆತ್ಮನು ನಿತ್ಯನಾದ್ದರಿಂದ ಅನಿತ್ಯವಾದ ಗುಣವು ಅವನಲ್ಲಿಲ್ಲ
  13. ಅಹಂಕಾರವು ದೃಶ್ಯವಾದದ್ದು
  14. `ತತ್ತ್ವಮಸಿ' ವಾಕ್ಯದಲ್ಲಿ ತತ್‌ತ್ವಂ ಪದಾರ್ಥಗಳಿಗೆ ಐಕ್ಯ
  15. ಕೇನೋಪನಿಷತ್ತಿನಿಂದ ಏಕತೆಯೇ ಸಿದ್ಧವಾಗುತ್ತದೆ
  16. ಛಾಂದೋಗ್ಯೋಪನಿಷತ್ತಿಗೂ ಏಕತೆಯೇ ಸಂಮತ
  17. ತ್ವಮರ್ಥವು ತದರ್ಥದ ವಿಕಾರವೂ ಅಲ್ಲ, ಅವಯವವೂ ಅಲ್ಲ
  18. ಸೃಷ್ಟಿವಾಕ್ಯದಿಂದಲೂ ಏಕತೆಯೇ ಸಿದ್ಧವಾಗುತ್ತದೆ
  19. ಸೃಷ್ಟಿವಾಕ್ಯವು ಸೃಷ್ಟಿವಿಧಾನಪರವಲ್ಲ
  20. ತತ್ತ್ವಮಸಿ ವಾಕ್ಯವು ಜೀವಬ್ರಹ್ಮ-ಇವರಿಗೆ ಅಭೇದವನ್ನು ಬೋಧಿಸುತ್ತದೆ
  21. ಜೀವನು ಬ್ರಹ್ಮನ ಅಂಶವಲ್ಲ
  22. ತತ್ತ್ವಮಸಿ ವಾಕ್ಯವು ಉಪಾಸನಾದಿಪರವೆಂಬ ಪೂರ್ವಪಕ್ಷ
  23. ಎಲ್ಲ ಪೂರ್ವಪಕ್ಷಗಳ ನಿರಾಕರಣೆ
  24. ಪರಮಾತ್ಮನೇ ಜೀವಾತ್ಮನೆನೆಸಿಕೊಂಡಿದ್ದಾನೆ
  25. ಪರಮಾತ್ಮ ಜೀವಾತ್ಮರಲ್ಲಿ ಯಾವ ಭೇದವೂ ಇಲ್ಲ
  26. ಅಭೇದವಚನದ ತಾತ್ಪರ್ಯ
  27. ವಾಕ್ಯವು ಜ್ಞಾಪಕವೇ ಹೊರತು ಕಾರಕವಲ್ಲ
  28. ಬ್ರಹ್ಮವು ಜೀವವಾಗಿದೆಯೆಂಬ ವಿಪರೀತಾರ್ಥವನ್ನು ಹೇಳಲು ಸಾಧ್ಯವಿಲ್ಲ
  29. ಇಂದ್ರಿಯಗಳು ವಿಷಯಾಭಿಮುಖವಾದರೆ ಬ್ರಹ್ಮಜ್ಞಾನವಾಗುವುದಿಲ್ಲ
  30. ಜೀವವು ವಾಸ್ತವವಾಗಿ ಬ್ರಹ್ಮವೇ ಎಂಬುದಕ್ಕೆ ಪ್ರಮಾಣ
  31. ಮಹಾವಾಕ್ಯವು ಉಪಾಸನಾವಿಧಿಯಲ್ಲ
  32. ಅಧ್ಯಾಸದ ನಿವೃತ್ತಿಯಿಂದ ಪುರಷಾರ್ಥಸಿದ್ಧಿ
  33. ಉಪಾಸನೆಯ ಫಲ ಮೋಕ್ಷವಲ್ಲ
  34. ತತ್ತ್ವಮಸಿಮಹಾವಾಕ್ಯಾರ್ಥದ ಜ್ಞಾನದಿಂದ ಅಜ್ಞಾನ ನಿವೃತ್ತಿ
  35. ತತ್‌ತ್ವಂ ಪದಗಳ ಅರ್ಥವನ್ನು ವಿವೇಚಿಸಿ ವಾಕ್ಯಾರ್ಥದ ಉಪದೇಶ
  36. ಜಾಗ್ರದಾದ್ಯವಸ್ಥೆಗಳ ನಿರೂಪಣ
  37. ತುರೀಯ ಪದಾರ್ಥ
  38. ಜಗತ್ತು ಅಸತ್ಯ
  39. ಮನಸ್ಸು ಮಿಥ್ಯೆಯೇ ಸರಿ
  40. ಅಸತ್ಕಾರ್ಯವಾದ ಸರಿಯಲ್ಲ
  41. ಸತ್ಕಾರವಾದವೂ ಸರಿಯಲ್ಲ
  42. ಅನಿರ್ವಚನೀಯತಾವಾದವೇ ಯುಕ್ತ
  43. ಪೂರ್ವೋಕ್ತವಿಷಯಗಳ ಉಪಸಂಹಾರ
  44. ಜೀವನ್ಮುಕ್ತಿ
  45. ಆತ್ಮನು ಸರ್ವಸಾಕ್ಷಿ, ನಿರ್ವಿಶೇಷ, ಪರಿಶುದ್ಧ
  46. ಆತ್ಮಾತಿರಿಕ್ತವಾಗಿ ತೋರುವುದೆಲ್ಲವೂ ಮಿಥ್ಯೆ
  47. ಅಖಂಡಾರ್ಥದ ಉಪಸಂಹಾರ
  48. ಗುರುವಿಗೆ ಶಿಷ್ಯನ ಕೃತಜ್ಞತೆ
  49. ಗ್ರಂಥದ ಉಪಸಂಹಾರ
  50. ಗ್ರಂಥಾಧ್ಯಯನಕ್ಕೆ ಅಧಿಕಾರಿ
  51. ಗ್ರಂಥಕಾರರಿಂದ ಭಗವತ್ಪೂಜ್ಯಪಾದರಿಗೆ ನಮಸ್ಕಾರ, ಭಗವಂತನ ಸ್ತುತಿ, ಮಂಗಳ
  52. ಶ್ರೀತೋಟಕಾಚಾರ್ಯಪ್ರಣೀತಂ ತೋಟಕಾಷ್ಟಕಮ್
  53. ಶ್ಲೋಕಾನುಕ್ರಮಣಿಕೆ
images