ಶ್ರೀಮದ್ವಾಲ್ಮೀಕಿ ರಾಮಾಯಣಮ್ ಬಾಲಕಾಂಡಃ

 1. ಆರನೆಯ ಮುದ್ರಣಕ್ಕೆ ಮುನ್ನ.......
 2. ಮುನ್ನುಡಿ
 3. ನಿವೇದನೆ
 4. ಶ್ರೀಮದ್ರಾಮಾಯಣ ಪಾರಾಯಣ ವಿಧಿ
 5. ನಾರದವಾಕ್ಯಮ್ (ನಾರದರು ವಾಲ್ಮೀಕಿಮುನಿಗಳಿಗೆ ಶ್ರೀರಾಮನ ಚರಿತ್ರೆಯನ್ನು ಸಂಕ್ಷೇಪವಾಗಿ ತಿಳಿಸುವುದು)
 6. ಬ್ರಹ್ಮಾಗಮನಮ್ (ಬ್ರಹ್ಮನು ಬಂದು ರಾಮಾಯಣವನ್ನು ರಚಿಸುವಂತೆ ವಾಲ್ಮೀಕಿಗಳಿಗೆ ಸೂಚಿಸುವುದು)
 7. ಕಾವ್ಯಸಂಕ್ಷೇಪಃ (ರಾಮಾಯಣದಲ್ಲಿರುವ ವಿಷಯಗಳ ಸಂಗ್ರಹ)
 8. ಅನುಕ್ರಮಣಿಕಾ (ಲವಕುಶರು ಶ್ರೀರಾಮನೆದುರಿಗೆ ರಾಮಾಯಣವನ್ನು ಹಾಡಿದುದು)
 9. ಅಯೋಧ್ಯಾವರ್ಣನಾ (ಅಯೋಧ್ಯಾನಗರದ ವರ್ಣನೆ)
 10. ರಾಜವರ್ಣನಾ (ದಶರಥನ ಮತ್ತು ಅವನ ಪ್ರಜೆಗಳ ವರ್ತನೆ)
 11. ಅಮಾತ್ಯವರ್ಣನಾ (ದಶರಥನ ಅಮಾತ್ಯರ ವರ್ಣನೆ)
 12. ಸುಮಂತ್ರವಾಕ್ಯಮ್ (ದಶರಥನೊಡನೆ ಸುಮಂತ್ರನ ಸಂಭಾಷಣೆ)
 13. ಋಷ್ಯಶೃಂಗೋಪಾಖ್ಯಾನಮ್ (ಋಷ್ಯಶೃಂಗರ ಕಥೆ)
 14. ಋಷ್ಯಶೃಂಗಸ್ಯಾಂಗದೇಶಾನಯನಪ್ರಕಾರಃ (ಋಷ್ಯಶೃಂಗರನ್ನು ರೋಮಪಾದನ ರಾಜ್ಯಕ್ಕೆ ಕರೆತಂದ ಬಗೆ)
 15. ಋಷ್ಯಶೃಂಗಸ್ಯಾಯೋಧ್ಯಾಪ್ರವೇಶ (ಋಷ್ಯಶೃಂಗರು ಅಯೋಧ್ಯೆಗೆ ಬರುವುದು)
 16. ಅಶ್ವಮೇಧಸಂಭಾರಃ (ಅಶ್ವಮೇಧಯಾಗವನ್ನು ಮಾಡಬೇಕೆಂದು ನಿರ್ಣಯಿಸುವುದು)
 17. ಯಜ್ಞಶಾಲಾಪ್ರವೇಶಃ (ದಶರಥನು ಯಜ್ಞಶಾಲೆಯಲ್ಲಿ ದೀಕ್ಷೆಯನ್ನು ಸ್ವೀಕರಿಸುವುದು)
 18. ಅಶ್ವಮೇಧಃ (ಅಶ್ವಮೇಧಯಾಗ)
 19. ರಾವಣವಧೋಪಾಯಃ (ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನೊಡನೆ ರಾವಣನ ವಧೋಪಾಯವನ್ನು ಚಿಂತಿಸುವುದು)
 20. ಪಾಯಸೋತ್ಪತ್ತಿಃ (ಪ್ರಾಜಾಪತ್ಯಪುರುಷನು ದಿವ್ಯಪಾಯಸವನ್ನು ದಶರಥನಿಗೆ ಕೊಡುವುದು)
 21. ಋಕ್ಷವಾನರೋತ್ಪತ್ತಿಃ (ದೇವತೆಗಳು ವಾನರರನ್ನೂ ಭಲ್ಲೂಕಗಳನ್ನೂ ಪುತ್ರರನ್ನಾಗಿ ಸೃಜಿಸುವುದು)
 22. ಶ್ರೀರಾಮಾದ್ಯವತಾರಃ (ಶ್ರೀರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನ)
 23. ವಿಶ್ವಾಮಿತ್ರ ವಾಕ್ಯಮ್ (ವಿಶ್ವಾಮಿತ್ರರು ಯಜ್ಞರಕ್ಷಣೆಗಾಗಿ ರಾಮನನ್ನು ಕಳುಹಿಸುವಂತೆ ಕೇಳುವುದು)
 24. ದಶರಥವಾಕ್ಯಮ್ (ರಾಮನನ್ನು ಕಳಿಸಲಾರೆನೆಂದು ದಶರಥನು ನುಡಿಯುವುದು)
 25. ವಸಿಷ್ಠವಾಕ್ಯಮ್ (ವಸಿಷ್ಠರು ದಶರಥನಿಗೆ ಹೇಳುವ ಬುದ್ಧಿವಾದ)
 26. ವಿದ್ಯಾಪ್ರಡಾನಮ್ (ರಾಮನಿಗೆ ಬಲಾ ಅತಿಬಲಾ ಎಂಬ ವಿದ್ಯೆಗಳನ್ನು ಉಪದೇಶಿಸುವುದು)
 27. ಕಾಮಾಶ್ರಮವಾಸಃ (ಕಾಮಾಶ್ರಮದಲ್ಲಿ ವಾಸ)
 28. ತಾಟಕಾವನಪ್ರವೇಶಃ (ವಿಶ್ವಾಮಿತ್ರರು ರಾಮಲಕ್ಷ್ಮಣರೊಡನೆ ತಾಟಕೆಯಿದ್ದವನಕ್ಕೆ ಹೋಗುವುದು)
 29. ತಾಟಕಾವೃತ್ತಾಂತಃ (ತಾಟಕೆಯ ಪೂರ್ವಕಥೆ)
 30. ತಾಟಕಾವಧಃ (ತಾಟಕೆಯ ವಧೆ)
 31. ಅಸ್ತ್ರಗ್ರಾಮಪ್ರದಾನಮ್ (ಮಂತ್ರಾಸ್ತ್ರಗಳನ್ನು ರಾಮನಿಗೆ ಉಪದೇಶಿಸುವುದು)
 32. ಅಸ್ತ್ರಸಂಹಾರಗ್ರಹಣಮ್ (ಅಸ್ತ್ರಗಳ ಉಪಸಂಹಾರ ಕ್ರಮವನ್ನು ಬೋಧಿಸಿ ಇನ್ನೂ ಕೆಲವು ಮಂತ್ರಾಸ್ತ್ರಗಳನ್ನು ಉಪದೇಶಿಸುವುದು)
 33. ಸಿದ್ಧಾಶ್ರಮಃ (ಸಿದ್ಧಾಶ್ರಮದ ಪೂರ್ವಕಥೆ)
 34. ಯಜ್ಞರಕ್ಷಣಮ್ (ರಾಮನು ಮಾರೀಚಾದಿ ರಾಕ್ಷಸರನ್ನು ನಿವಾರಿಸಿ ಯಜ್ಞವನ್ನು ರಕ್ಷಿಸುವುದು)
 35. ಮಿಥಿಲಾಪ್ರಸ್ಥಾನಮ್ (ವಿಶ್ವಾಮಿತ್ರರು ರಾಮಲಕ್ಷ್ಮಣರೊಡನೆ ಮಿಥಿಲೆಗೆ ಪ್ರಯಾಣ ಮಾಡುವುದು)
 36. ಕುಶನಾಭಕನ್ಯೋಪಾಖ್ಯಾನಮ್ (ಕುಶನಾಭನ ಹೆಣ್ಣು ಮಕ್ಕಳು ವಾಯುವಿನ ಪ್ರಭಾವದಿಂದ ಕುಬ್ಜೆಯರಾಗುವುದು)
 37. ಬ್ರಹ್ಮದತ್ತವಿವಾಹಃ (ಬ್ರಹ್ಮದತ್ತನೊಡನೆ ಕುಶನಾಭಪುತ್ರಿಯರ ವಿವಾಹ)
 38. ವಿಶ್ವಾಮಿತ್ರವಂಶವರ್ಣನಮ್ (ವಿಶ್ವಾಮಿತ್ರರ ಪೂರ್ವಜರ ವೃತ್ತಾಂತ)
 39. ಉಮಾಗಂಗಾವೃತ್ತಾಂತಸಂಕ್ಷೇಪಃ (ಪಾರ್ವತೀ ಮತ್ತು ಗಂಗಾನದಿಗಳ ಸಂಕ್ಷಿಪ್ತ ಕಥೆ)
 40. ಉಮಾಮಾಹಾತ್ಮ್ಯಮ್ (ಉಮಾಮಹೇಶ್ವರರ ವಿಹಾರ; ಉಮೆಯಿಂದ ದೇವತೆಗಳಿಗೂ ಭೂಮಿಗೂ ಬಂದ ಶಾಪ)
 41. ಕುಮಾರೋತ್ಪತ್ತಿಃ (ಕಾರ್ತಿಕೇಯನ ಉತ್ಪತ್ತಿ)
 42. ಸಗರಪುತ್ರಜನ್ಮ (ಸಗರನಿಗೆ ಪುತ್ರರ ಜನನ; ಯಜ್ಞಾರಂಭ)
 43. ಪೃಥಿವೀವಿದಾರಣಮ್ (ಸಗರಪುತ್ರರು ಯಜ್ಞಾಶ್ವಕ್ಕಾಗಿ ಭೂಮಿಯನ್ನು ಅಗೆಯುವುದು)
 44. ಕಪಿಲದರ್ಶನಮ್ (ಸಗರಪುತ್ರರು ಕಪಿಲರನ್ನು ಕಾಣುವುದು; ಸಗರ ಪುತ್ರರ ಭಸ್ಮೀಭಾವ)
 45. ಸಗರಯಜ್ಞ ಸಮಾಪ್ತಿಃ (ಅಂಶುಮಂತನು ಯಜ್ಞಾಶ್ವವನ್ನು ತಂದ ಮೇಲೆ ಯಜ್ಞ ಸಮಾಪ್ತಿ )
 46. ಭಗೀರಥವರಪ್ರದಾನಮ್ (ಭಗೀರಥನು ತಪಸ್ಸುಮಾಡಿ ಬ್ರಹ್ಮನಿಂದ ವರವನ್ನು ಪಡೆಯುವುದು)
 47. ಗಂಗಾವತರಣಮ್ (ಗಂಗಾನದಿಯು ಇಳಿದು ಬಂದು ಸಂಗರಪುತ್ರರನ್ನು ಪವಿತ್ರಗೊಳಿಸುವುದು)
 48. ಸಾಗರೋದ್ಧಾರಃ (ಬ್ರಹ್ಮನು ಭಗೀರಥನಿಗೆ ಸಗರಪುತ್ರರು ಉದ್ಧಾರವಾದರೆಂದು ತಿಳಿಸುವುದು)
 49. ಅಮೃತೋತ್ಪತ್ತಿಃ (ಕ್ಷೀರಸಮುದ್ರದ ಮಥನ; ಅಮೃತೋತ್ಪತ್ತಿ)
 50. ದಿತಿಗರ್ಭಭೇದಃ (ಇಂದ್ರನು ದಿತಿಯ ಗರ್ಭವನ್ನು ಭೇದಿಸುವುದು)
 51. ವಿಶಾಲಾಗಮನಮ್ (ವಿಶ್ವಾಮಿತ್ರರು ರಾಮಲಕ್ಷ್ಮಣರೊಡನೆ ವಿಶಾಲ ನಗರಕ್ಕೆ ಆಗಮಿಸುವುದು)
 52. ಶಕ್ರಾಹಲ್ಯಾಶಾಪಃ (ಗೌತಮರು ಇಂದ್ರನಿಗೂ ಅಹಲ್ಯೆಗೂ ಶಾಪವನ್ನಿತ್ತುದು)
 53. ಅಹಲ್ಯಾಶಾಪಮೋಕ್ಷಃ (ಅಹಲ್ಯೆಗೆ ಶಾಪದಿಂದ ವಿಮೋಚನೆ)
 54. ಜನಕಸಮಾಗಮಃ (ಜನಕರಾಜನ ಸಂದರ್ಶನ)
 55. ವಿಶ್ವಾಮಿತ್ರವೃತ್ತಮ್ (ಶತಾನಂದರು ವಿಶ್ವಾಮಿತ್ರರ ಪೂರ್ವ ಕಥೆಯನ್ನು ಹೇಳಲಾರಂಭಿಸುವುದು)
 56. ವಸಿಷ್ಠಾತಿಥ್ಯಮ್ (ವಸಿಷ್ಠರು ವಿಶ್ವಾಮಿತ್ರರನ್ನು ಸತ್ಕರಿಸುವುದು)
 57. ಶಬಲಾನಿಷ್ಕ್ರಯಃ (ಶಬಲೆಯನ್ನು ಕ್ರಯಕ್ಕೆ ಕೊಡುವಂತೆ ವಿಶ್ವಾಮಿತ್ರರು ಕೇಳುವುದು)
 58. ಪಪ್ಲವಾದಿಸೃಷ್ಟಿಃ (ಶಬಲೆಯು ಪಪ್ಲವ ಮುಂತಾದ ಯೋಧರನ್ನು ಸೃಷ್ಟಿಸುವುದು)
 59. ವಿಶ್ವಾಮಿತ್ರಧನುರ್ವೇದಾಧಿಗಮಃ (ವಿಶ್ವಾಮಿತ್ರರು ತಪಸ್ಸುಮಾಡಿ ದಿವ್ಯಾಸ್ತ್ರಗಳನ್ನು ಸಂಪಾದಿಸುವುದು)
 60. ಬ್ರಹ್ಮತೇಜೋಬಲಮ್ (ಬ್ರಹ್ಮತೇಜಸ್ಸೇಬಲವತ್ತರವೆಂದು ನಿಶ್ಚಯಿಸಿ ವಿಶ್ವಾಮಿತ್ರರು ತಪಸ್ಸಿಗೆ ಹೊರಡುವುದು)
 61. ತ್ರಿಶಂಕುಯಾಜನಪ್ರಾರ್ಥನಾ (ತ್ರಿಶಂಕುವು ವಿಶ್ವಾಮಿತ್ರರೊಡನೆ ಯಾಗವನ್ನು ಮಾಡಿಸಬೇಕೆಂದು ಪ್ರಾರ್ಥಿಸುವುದು)
 62. ತ್ರಿಶಂಕುಶಾಪಃ (ವಸಿಷ್ಠ ಪುತ್ರರಿಂದ ತ್ರಿಶಂಕುವಿಗೆ ಬಂದ ಶಾಪ)
 63. ವಾಸಿಷ್ಠ ಶಾಪಃ (ವಿಶ್ವಾಮಿತ್ರರು ವಸಿಷ್ಠಪುತ್ರರನ್ನು ಶಪಿಸುವುದು)
 64. ತ್ರಿಶಂಕುಸ್ವರ್ಗಃ (ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸಿದ ವೃತ್ತಾಂತ)
 65. ಶುನಃಶೇಫವಿಕ್ರಯಃ (ಅಂಬರೀಷನು ಶುನಃಶೇಫನನ್ನು ಕ್ರಯಕ್ಕೆ ಪಡೆದ ವೃತ್ತಾಂತ)
 66. ಅಂಬರೀಷಯಜ್ಞಃ (ಅಂಬರೀಷನ ಯಾಗ; ಶುನಃಶೇಫನ ವಿಮೋಚನೆ)
 67. ಮೇನಕಾನಿರ್ವಾಸಃ (ಮೇನಕೆಯ ಸಹವಾಸ; ವಿಶ್ವಾಮಿತ್ರರು ಮಹರ್ಷಿಯಾದದ್ದು)
 68. ರಂಭಾಶಾಪಃ (ವಿಶ್ವಾಮಿತ್ರರು ರಂಭೆಯನ್ನು ಶಪಿಸಿದ್ದು)
 69. ಬ್ರಹ್ಮರ್ಷಿತ್ತ್ವಪ್ರಾಪ್ತಿ (ವಿಶ್ವಾಮಿತ್ರರು ಬ್ರಹ್ಮರ್ಷಿಯಾದದ್ದು)
 70. ಧನುಃಪ್ರಸಂಗಃ (ಶಿವಧನುಸ್ಸಿನ ವೃತ್ತಾಂತ)
 71. ಧನುರ್ಭಂಗಃ (ರಾಮನು ಧನುಸ್ಸನ್ನು ಹೆದೆಯೇರಿಸಿ ಮುರಿಯುವುದು)
 72. ದಶರಥಾಹ್ವಾನಮ್ (ಜನಕನು ದಶರಥನಿಗೆ ಆಹ್ವಾನವನ್ನು ಕಳಿಸುವುದು)
 73. ದಶರಥಜನಕಸಮಾಗಮಃ (ದಶರಥನು ಬಂದು ಜನಕನನ್ನು ಸಂದರ್ಶಿಸಿದ ವೃತ್ತಾಂತ)
 74. ಕನ್ಯಾವರಣಮ್ (ದಶರಥನು ಪೂರ್ವಜರ ವೃತ್ತ; ಕನ್ಯಾವರಣ)
 75. ಕನ್ಯಾದಾನಪ್ರತಿಶ್ರವಃ (ಕನ್ಯೆಯನ್ನು ಕೊಡುತ್ತೇನೆಂದು ಜನನ ವಾಗ್ದಾನ)
 76. ಗೋದಾನಮಂಗಲಮ್ (ದಶರಥಪುತ್ರರ ಸಮಾವರ್ತನೆ)
 77. ದಶರಥಪುತ್ರೋದ್ವಾಹಃ (ದಶರಥಪುತ್ರರ ವಿವಾಹ)
 78. ಜಾಮದಗ್ನ್ಯಾಭಿಯೋಗಃ (ಪರಶುರಾಮನೊಡನೆ ಸೆಣಸುವುದು)
 79. ವೈಷ್ಣವಧನುಃಪ್ರಶಂಸಾ (ವೈಷ್ಣವಧನುಸ್ಸಿನ ವೃತ್ತಾಂತ)
 80. ಜಾಮದಗ್ನ್ಯಪ್ರತಿಷ್ಟಂಭಃ (ಪರುಶುರಾಮನ ಪರಾಜಯ)
 81. ಅಯೋಧ್ಯಾಪ್ರವೇಶಃ (ದಶರಥನು ಪುತ್ರರೊಂದಿಗೆ ಅಯೋಧ್ಯೆಯನ್ನು ಪ್ರವೇಶಿಸುವುದು)
 82. ಅನುಬಂಧ
images