ಮಾಧವೀಯ ಶಂಕರ ದಿಗ್ವಿಜಯ - ೨

  1. ಪ್ರಕಾಶಕರ ಮಾತು
  2. ಪ್ರಸ್ತಾವನೆ
  3. ಅಮರುಕರಾಜನ ದೇಹದಲ್ಲಿದ್ದಾಗ ನಡೆದ ಲೀಲಾಪ್ರಸಂಗ. ಶಿಷ್ಯರಿಂದ ಗುರುಗಳ ಅನ್ವೇಷಣೆ. ಆಚಾರ್ಯರು ಮತ್ತೆ ಮಾಹಿಷ್ಮತಿಗೆ ಆಗಮಿಸುವುದು. ಸರಸ್ವತಿಯ ನಿರ್ಗಮನ. ಮಂಡನಮಿಶ್ರನ ಸಂನ್ಯಾಸ ಸ್ವೀಕಾರ. ಶ್ರೀಶೈಲಕ್ಕೆ ಆಗಮನ.
  4. ಪದ್ಮಪಾದರಲ್ಲಿ ಆವಿಷ್ಟನಾದ ನೃಸಿಂಹನಿಂದ ಉಗ್ರಭೈರವನ ವಧೆ. ನೃಸಿಂಹಸ್ತುತಿ.
  5. ಹಸ್ತಾಮಲಕಪರಿಗ್ರಹ. ತೋಟಕಾನುಗ್ರಹ.
  6. ನೈಷ್ಕರ್ಮ್ಯಸಿದ್ಧಿ ಮುಂತಾದ ಗ್ರಂಥಗಳನ್ನು ಶಿಷ್ಯರಿಂದ ಬರೆಯಿಸುವುದು.
  7. ಪದ್ಮಪಾದರ ತೀರ್ಥಯಾತ್ರೆ. ಆಚಾರ್ಯರಿಂದ ತಾಯಿಯ ಶವಸಂಸ್ಕಾರ. ಪದ್ಮಪಾದರು ಬರೆದಿದ್ದ ಭಾಷ್ಯಟೀಕೆಯ ವಿನಾಶ. ಆಚಾರ್ಯರು ತಮ್ಮ ಸ್ಮರಣಶಕ್ತಿಯಿಂದ ಭಾಷ್ಯಟೀಕೆಯನ್ನೂ ರಾಜಶೇಖರನ ನಾಟಕತ್ರಯವನ್ನೂ ಪುನಃ ಯಥಾವತ್ತಾಗಿ ಬರೆಯಿಸುವುದು.
  8. ಆಚಾರ್ಯರು ನಡೆಸಿದ ದಿಗ್ವಿಜಯ ಯಾತ್ರೆ. ನೀಲಕಂಠಾಚಾರ್ಯನ ಸೋಲು. ಭಟ್ಟಭಾಸ್ಕರನ ಪರಾಜಯ. ಅವೈದಿಕ ಮತಗಳ ಖಂಡನೆ.
  9. ಭಗಂದರರೋಗಪ್ರಾಪ್ತಿ. ರೋಗದ ನಿವೃತ್ತಿ. ಶ್ರೀಗೌಡಪಾದರ ದರ್ಶನ. ಕಾಶ್ಮೀರಕ್ಕೆ ಪ್ರಯಾಣ. ಸರ್ವಜ್ಞಪೀಠಾರೋಹಣ. ಬದರೀಕ್ಷೇತ್ರವಾಸ. ಕೇದಾರಕ್ಕೆ ಗಮನ. ಕೈಲಾಸಕ್ಕೆ ನಿರ್ಗಮನ.
  10. ಅನುಬಂಧಗಳು
    1. ಶ್ರೀಶಂಕರ ಭಗವತ್ಪಾದರ ಸೂಕ್ತಿಗಳು.
    2. ಭೇದಾಭೇದವಾದ, ಬೌದ್ಧಜೈನಮತಗಳ ಪರಿಚಯ.
    3. ಆಚಾರ್ಯಕೃತಸ್ತೋತ್ರಗಳು, ಹಸ್ತಾಮಲಕ ಮತ್ತು ತೋಟಕರಿಂದ ರಚಿತ ಶ್ಲೋಕಗಳು, ಆಚಾರ್ಯರ ಸ್ತುತಿ.
    4. ಪ್ರಾಚ್ಯಪ್ರತೀಚ್ಯವಿದ್ವಾಂಸರಿಂದ ಶ್ರೀಶಂಕರರ ಪ್ರಶಂಸೆ.
images