ಶ್ರೀರಾಮಕಥಾ ಮಂಜರಿ

  1. ನಿವೇದನೆ
  2. ಪ್ರಸ್ತಾವನೆ
  3. ಬಾಲಕಾಂಡ
    1. ನಾರದರು ಸಂಕ್ಷೇಪವಾಗಿ ಶ್ರೀರಾಮಚರಿತೆಯನ್ನು ವಾಲ್ಮೀಕಿ ಮುನಿಗಳಿಗೆ ಹೇಳುವುದು. ವ್ಯಾಧನಿಂದ ಕ್ರೌಂಚಪಕ್ಷಿಯ ಹನನ. ಬ್ರಹ್ಮನ ಆಜ್ಞೆಯಂತೆ ಶ್ರೀಮದ್ರಾಮಾಯಣದ ರಚನೆ
    2. ಪುತ್ರಕಾಮೇಷ್ಟಿಯಾಗ. ಶ್ರೀರಾಮಾದಿಗಳ ಜನನ.
    3. ವಿಶ್ವಾಮಿತ್ರರೊಡನೆ ಶ್ರೀರಾಮಲಕ್ಷ್ಮಣರ ಗಮನ. ತಾಟಕಾವಧ. ಯಜ್ಞಸಂರಕ್ಷಣೆ
    4. ಕುಶನಾಭನ ಕನ್ಯೆಯರ ವೃತ್ತಾಂತ
    5. ಕುಮಾರಸ್ವಾಮಿಯ ಜನನ. ಸಗರಪುತ್ರರ ಕಥೆ. ಗಂಗಾವತರಣ.
    6. ಕ್ಷೀರಸಾಗರಮಥನ. ಸಪ್ತಮರುತ್ತುಗಳ ವೃತ್ತಾಂತ.
    7. ಅಹಲ್ಯೋದ್ಧಾರ.
    8. ವಿಶ್ವಾಮಿತ್ರರ ಪೂರ್ವವೃತ್ತಾಂತ. ವಸಿಷ್ಠಾಶ್ರಮಕ್ಕೆ ಗಮನ. ವಿಶ್ವಾಮಿತ್ರರ ಪರಾಜಯ.
    9. ತ್ರಿಶಂಕುವಿನ ವೃತ್ತಾಂತ.
    10. ಅಂಬರೀಷನ ಯಾಗ. ಶುನಃಶೇಫನ ವೃತ್ತಾಂತ. ಮೇನಕಾ ಪ್ರಸಂಗ.
    11. ರಂಭೆಗೆ ಶಾಪ. ವಿಶ್ವಾಮಿತ್ರರು ಬ್ರಹ್ಮರ್ಷಿಗಳಾದದ್ದು.
    12. ಶ್ರೀರಾಮನಿಂದ ಶಿವಧನುರ್ಭಂಗ. ದಶರಥನಿಗೆ ಆಹ್ವಾನ.
    13. ಶ್ರೀ ರಾಮಾದಿಗಳ ವಿವಾಹ. ಪರಶುರಾಮಪರಾಜಯ. ಅಯೋಧ್ಯೆಗೆ ಪ್ರಯಾಣ
  4. ಅಯೋಧ್ಯಾಕಾಂಡ
    1. ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ದಶರಥನ ಸಂಕಲ್ಪ.
    2. ಮಂಥರೆಯ ದುರ್ಭೋಧನೆ.
    3. ಕೈಕೇಯಿಯ ಎರಡು ವರಗಳು. ವನವಾಸಕ್ಕೆ ಹೋಗಲು ಶ್ರೀರಾಮನ ನಿಶ್ಚಯ.
    4. ಶ್ರೀರಾಮನೊಡನೆ ಸೀತೆಯೂ ಲಕ್ಷ್ಮಣನೂ ಅರಣ್ಯಕ್ಕೆ ಹೋಗಲು ನಿಶ್ಚಯಿಸುವುದು.
    5. ಸೀತಾ, ರಾಮ, ಲಕ್ಷ್ಮಣರು ದಶರಥನನ್ನು ಕಾಣಲು ಹೋಗುವುದು. ವನವಾಸಕ್ಕೆ ಸಿದ್ಧತೆ.
    6. ಅಯೋಧ್ಯೆಯಿಂದ ನಿರ್ಗಮನ. ಗುಹನ ಭೇಟಿ. ಗಂಗಾನದಿಯನ್ನು ದಾಟುವುದು.
    7. ಸುಮಂತ್ರನು ಅಯೋಧ್ಯೆಗೆ ಹಿಂದಿರುಗಿ ಬಂದು ದಶರಥನಿಗೆ ವರದಿಯನ್ನೊಪ್ಪಿಸುವುದು.
    8. ದಶರಥನ ಮರಣ. ಭರತನ ಆಗಮನ.
    9. ಕೈಕೇಯಿಯನ್ನು ಭರತನು ದೂಷಿಸುವುದು. ದಶರಥನ ಉತ್ತರಕ್ರಿಯೆ.
    10. ಚಿತ್ರಕೂಟಕ್ಕೆ ಭರತನ ಪ್ರಯಾಣ. ಶ್ರೀರಾಮದರ್ಶನ - ಪಾದುಕಾಗ್ರಹಣ.
    11. ಪಾದುಕಾಪಟ್ಟಾಭಿಷೇಕ.
  5. ಅರಣ್ಯಕಾಂಡ
    1. ದಂಡಕಾರಣ್ಯದಲ್ಲಿ ಸಂಚಾರ. ವಿರಾಧಪ್ರಸಂಗ. ಶರಭಂಗ, ಸುತೀಕ್ಷ್ಣ ಮುನಿಗಳ ಸಂದರ್ಶನ.
    2. ಅಗಸ್ತ್ಯಾಶ್ರಮಕ್ಕೆ ಪ್ರಯಾಣ. ಪಂಚವಟಿಯಲ್ಲಿ ಪರ್ಣಶಾಲೆಯ ನಿರ್ಮಾಣ.
    3. ಶೂರ್ಪಣಖಾಪ್ರಸಂಗ. ಖರ, ದೂಷಣ, ತ್ರಿಶಿರರ ಸಂಹಾರ.
    4. ಮಾಯಾಮೃಗವಾಗಿ ಬಂದ ಮಾರೀಚನಿಂದ ವಂಚನೆ. ಲಕ್ಷ್ಮಣನು ಸೀತೆಯನ್ನು ಪರ್ಣಶಾಲೆಯಲ್ಲಿ ಬಿಟ್ಟು ತೆರಳುವುದು.
    5. ರಾವಣನಿಂದ ಸೀತಾಪಹರಣ. ಜಟಾಯುವಿನ ಪರಾಜಯ.
    6. ಸೀತಾನ್ವೇಷಣೆ. ಶ್ರೀರಾಮನ ಕ್ರೋಧ.
    7. ಜಟಾಯುವಿನ ಅಂತ್ಯಸಂಸ್ಕಾರ. ಕಬಂಧನ ವೃತ್ತಾಂತ. ಶಬರಿಯ ಆತಿಥ್ಯ. ಪಂಪಾದರ್ಶನ.
  6. ಕಿಷ್ಕಿಂಧಾಕಾಂಡ
    1. ಹನುಮಂತನು ಶ್ರೀರಾಮಲಕ್ಷ್ಮಣರೊಡನೆ ಸಂಭಾಷಿಸುವುದು. ಶ್ರೀರಾಮಸುಗ್ರೀವರ ಸಖ್ಯ. ಸೀತೆಯ ಒಡವೆಗಳ ದರ್ಶನ.
    2. ವಾಲಿಸುಗ್ರೀವರ ವೈರಕ್ಕೆ ನಿಮಿತ್ತ. ವಾಲಿಸಂಹಾರ ಪ್ರತಿಜ್ಞೆ.
    3. ವಾಲಿಯ ಮೇಲೆ ಬಾಣ ಪ್ರಯೋಗ. ವಾಲಿಯು ಶ್ರೀರಾಮನನ್ನು ನಿಂದಿಸುವುದು. ಶ್ರೀರಾಮನ ಸಮಾಧಾನ.
    4. ತಾರೆಯ ಶೋಕ. ವಾಲಿಯ ಅಂತ್ಯಸಂಸ್ಕಾರ. ಸುಗ್ರೀವನ ಪಟ್ಟಾಭಿಷೇಕ.
    5. ಪ್ರಸ್ರವಣಗಿರಿಯಲ್ಲಿ ಶ್ರೀರಾಮಲಕ್ಷ್ಮಣರ ವಾಸ. ಸುಗ್ರೀವನ ಆದೇಶದಂತೆ ಕಪಿಸೇನೆಗಳ ಆಗಮನ.
    6. ಸೀತಾನ್ವೇಷಣೆಗಾಗಿ ವಾನರರನ್ನು ಕಳಿಸುವುದು.
    7. ದಕ್ಷಿಣ ದಿಕ್ಕಿಗೆ ಅಂಗದ, ಹನುಮಂತ ಮೊದಲಾದವರ ಪ್ರಯಾಣ. ಸ್ವಯಂಪ್ರಭೆಯ ದರ್ಶನ. ಸಂಪಾತಿ ವೃತ್ತಾಂತ.
    8. ಸಮುದ್ರಲಂಘನಕ್ಕೆ ಜಾಂಬವಂತನು ಹನುಮಂತನನ್ನು ಪ್ರೋತ್ಸಾಹಿಸುವುದು. ಹನುಮಂತನ ಉತ್ಸಾಹ, ಸಿದ್ಧತೆ.
  7. ಸುಂದರಕಾಂಡ
    1. ಸಮುದ್ರಲಂಘನ.
    2. ಲಂಕೆಯಲ್ಲಿ ಸೀತಾನ್ವೇಷಣೆ. ಅಶೋಕವನಗಮನ
    3. ಹನುಮಂತನು ಸೀತೆಯನ್ನು ಕಾಣುವುದು. ರಾವಣನ ಆಗಮನ. ಸೀತೆಯ ಧಿಕ್ಕಾರ. ಅವಳನ್ನು ಬೆದರಿಸಿ ರಾವಣನು ನಿರ್ಗಮಿಸುವುದು.
    4. ನೇಣುಹಾಕಿಕೊಳ್ಳಲು ಸೀತಾದೇವಿಯ ಪ್ರಯತ್ನ. ತ್ರಿಜಟಾಸ್ವಪ್ನ. ಹನುಮಂತನಿಂದ ಶ್ರೀರಾಮವೃತ್ತಾಂತ ಕಥನ.
    5. ಹನುಮಂತನು ತನ್ನ ಪರಿಚಯವನ್ನು ಹೇಳಿ ಶ್ರೀರಾಮನ ಅಂಗುಲೀಯಕವನ್ನು ಸೀತೆಗೆ ಕೊಡುವುದು.
    6. ಸೀತೆಗೂ ಹನುಮಂತನಿಗೂ ಮುಂದುವರಿದ ಸಂಭಾಷಣೆ ವಾಯಸವೃತ್ತಾಂತ. ಚೂಡಾಮಣಿಪ್ರದಾನ.
    7. ಅಶೋಕವನ ಭಂಗ. ಇಂದ್ರಜಿತು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಹನುಮಂತನನ್ನು ಬಂಧಿಸುವುದು.
    8. ರಾವಣ ದರ್ಶನ. ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವುದು. ಲಂಕಾದಹನ. ಲಂಕೆಯಿಂದ ಹಿಂದಿರುಗಲು ಹನುಮಂತನ ಸಿದ್ಧತೆ.
    9. ಹನುಮಂತನು ಸಮುದ್ರವನ್ನು ಲಂಘಿಸಿ ಹಿಂದಕ್ಕೆ ಬರುವುದು. ಕಪಿಗಳ ಆನಂದ. ಮಧುವನ ಪ್ರವೇಶ. ಸುಗ್ರೀವನ ಬಳಿಗೆ ಆಗಮನ.
    10. ಶ್ರೀರಾಮನಿಗೆ ಸೀತಾ ವೃತ್ತಾಂತವನ್ನು ತಿಳಿಸಿ ಚೂಡಾಮಣಿಯನ್ನು ಕೊಡುವುದು. ಸೀತೆಗೆ ಹೇಳಿದ ಸಮಾಧಾನವನ್ನು ಹನುಮಂತನು ಶ್ರೀರಾಮನಿಗೆ ನಿವೇದಿಸುವುದು.
  8. ಯುದ್ಧಕಾಂಡ
    1. ಶ್ರೀರಾಮನಿಂದ ಹನುಮಂತನ ಪ್ರಶಂಸೆ. ವಾನರಸೇನೆಯು ಸಮುದ್ರತೀರಕ್ಕೆ ಬಂದು ಸೇರುವುದು.
    2. ರಾವಣನು ಮಂತ್ರಾಲೋಚನೆಗಾಗಿ ಸಭೆಯನ್ನು ಕರೆಯುವುದು. ವಿಭೀಷಣನ ಹಿತೋಪದೇಶ.
    3. ರಾವಣನ ಎರಡನೆಯ ಮಂತ್ರಾಲೋಚನಾ ಸಭೆ. ಕುಂಭಕರ್ಣನ ಹೇಳಿಕೆ. ವಿಭೀಷಣನ ಬುದ್ಧಿವಾದ. ರಾವಣನ ಧಿಕ್ಕಾರ. ವಿಭೀಷಣನು ಶ್ರೀರಾಮನ ಬಳಿಗೆ ಬರುವುದು.
    4. ವಿಭೀಷಣನ ಶರಣಾಗತಿ. ಸಮುದ್ರಜಲದಿಂದ ವಿಭೀಷಣನಿಗೆ ಪಟ್ಟಾಭಿಷೇಕ.
    5. ಶ್ರೀರಾಮನ ಶರತಲ್ಪಶಯನ. ಸಮುದ್ರರಾಜನು ಪ್ರತ್ಯಕ್ಷನಾಗುವುದು. ಸೇತುವೆಯ ನಿರ್ಮಾಣ.
    6. ಸೇತುವೆಯ ಮೂಲಕ ಸಮುದ್ರವನ್ನು ದಾಟುವುದು. ಮಾಯಾಶಿರಸ್ಸಿನಿಂದ ಸೀತೆಯನ್ನು ವಂಚಿಸಲು ರಾವಣನ ಪ್ರಯತ್ನ.
    7. ಸರಮೆಯು ಸೀತೆಯನ್ನು ಸಂತೈಸುವುದು. ಯುದ್ಧಸಿದ್ಧತೆ. ಸುಗ್ರೀವನು ರಾವಣನನ್ನು ಭಂಗಿಸಿ ಹಿಂದಿರುಗುವುದು.
    8. ಅಂಗದಸಂಧಾನ. ಯುದ್ಧಾರಂಭ.
    9. ಇಂದ್ರಜಿತುವು ಸರ್ಪಾಸ್ತ್ರಗಳಿಂದ ಶ್ರೀರಾಮಲಕ್ಷ್ಮಣರನ್ನು ಬಂಧಿಸುವುದು. ಸೀತಾದೇವಿಯ ದುಃಖ. ತ್ರಿಜಟೆಯ ಸಮಾಧಾನ.
    10. ಗುರುತ್ಮಂತನ ಆಗಮನ. ಸರ್ಪಾಸ್ತ್ರಗಳಿಂದ ವಿಮೋಚನೆ. ಹನುಮಂತನಿಂದ ಧೂಮ್ರಾಕ್ಷನ ವಧೆ.
    11. ಅಂಗದನಿಂದ ವಜ್ರದಂಷ್ಟ್ರನ ಸಂಹಾರ. ಹನುಮಂತನಿಂದ ಅಕಂಪನನ ವಧೆ.
    12. ಪ್ರಹಸ್ತನ ಯುದ್ಧ. ನೀಲನಿಂದ ಅವನ ವಧೆ.
    13. ಯುದ್ಧರಂಗಕ್ಕೆ ರಾವಣನ ಪ್ರವೇಶ. ಶಕ್ತ್ಯಾಯುಧದಿಂದ ಲಕ್ಷ್ಮಣನ ಮೂರ್ಛೆ. ಶ್ರೀರಾಮನಿಂದ ರಾವಣನ ಪರಾಜಯ.
    14. ಕುಂಭಕರ್ಣನನ್ನು ನಿದ್ರೆಯಿಂದ ಎಬ್ಬಿಸುವುದು. ಅವನು ಯುದ್ಧಭೂಮಿಗೆ ತೆರಳುವುದು.
    15. ಕುಂಭಕರ್ಣನ ಘೋರಯುದ್ಧ. ಶ್ರೀರಾಮನಿಂದ ಅವನ ಸಂಹಾರ.
    16. ಕುಂಭಕರ್ಣನ ಮರಣವನ್ನು ಕೇಳಿ ರಾವಣನ ಶೋಕ. ತ್ರಿಶಿರ, ನರಾಂತಕ, ಅತಿಕಾಯಾದಿಗಳ ವಧೆ.
    17. ಇಂದ್ರಜಿತುವಿನ ಬ್ರಹ್ಮಾಸ್ತ್ರಪ್ರಯೋಗದಿಂದ ಶ್ರೀರಾಮಲಕ್ಷ್ಮಣರ ಮೂರ್ಛೆ. ಹನುಮಂತನು ಓಷಧಿಪರ್ವತವನ್ನು ತರುವುದು.
    18. ಕುಂಭ, ನಿಕುಂಭಾದಿಗಳ ಸಂಹಾರ. ಮಾಯಾಸೀತೆಯನ್ನು ಇಂದ್ರಜಿತು ಸಂಹರಿಸುವುದು. ವಿಭೀಷಣನು ಶ್ರೀರಾಮನನ್ನು ಸಂತೈಸುವುದು.
    19. ಲಕ್ಷ್ಮಣನಿಗೂ ಇಂದ್ರಜಿತುವಿಗೂ ಘೋರಯುದ್ಧ. ಇಂದ್ರಜಿತುವಿನ ಸಾವು.
    20. ರಾವಣನು ಸೀತಾದೇವಿಯನ್ನು ಕೊಲ್ಲಲು ಹವಣಿಸುವುದು. ಶ್ರೀರಾಮನ ಅತ್ಯದ್ಭುತವಾದ ಯುದ್ಧಸಾಮರ್ಥ್ಯ.
    21. ರಾವಣನ ಶಕ್ತ್ಯಾಯುಧದಿಂದ ಲಕ್ಷ್ಮಣನ ಮೂರ್ಛೆ. ರಾಮರಾವಣ ಯುದ್ಧ. ರಾವಣನ ಪಲಾಯನ.
    22. ಮೂರ್ಛಿತನಾದ ಲಕ್ಷ್ಮಣನನ್ನು ನೋಡಿ ಶ್ರೀರಾಮನ ಶೋಕ. ಓಷಧಿಪರ್ವತವನ್ನು ತರುವುದು. ಲಕ್ಷ್ಮಣನು ಚೇತರಿಸಿಕೊಳ್ಳುವುದು.
    23. ಆದಿತ್ಯಹೃದಯ. ರಾವಣನ ಸಂಹಾರ.
    24. ರಣಭೂಮಿಗೆ ಅಂತಃಪುರಸ್ತ್ರೀಯರ ಆಗಮನ. ಮಂಡೋದರಿಯ ಶೋಕ. ರಾವಣನ ಅಂತ್ಯಕ್ರಿಯೆ.
    25. ವಿಭೀಷಣನ ಪಟ್ಟಾಭಿಷೇಕ. ಶ್ರೀರಾಮನ ಬಳಿಗೆ ಸೀತಾದೇವಿಯ ಆಗಮನ.
    26. ಶ್ರೀರಾಮನು ಸೀತಾದೇವಿಗೆ ಕಟುವಚನಗಳನ್ನಾಡುವುದು. ಸೀತಾದೇವಿಯ ಅಗ್ನಿಪ್ರವೇಶ.
    27. ಬ್ರಹ್ಮಾದಿದೇವತೆಗಳ ಆಗಮನ. ಅಗ್ನಿದೇವನು ಸೀತಾದೇವಿಯನ್ನು ಶ್ರೀರಾಮನಿಗೆ ಅರ್ಪಿಸುವುದು. ಸ್ವರ್ಗದಿಂದ ಬಂದ ದಶರಥನ ಹಿತೋಕ್ತಿ.
    28. ಇಂದ್ರನ ವರದಾನ. ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣ. ಭರದ್ವಾಜಾಶ್ರಮ.
    29. ಭರದ್ವಾಜಮುನಿಗಳಿಂದ ಸತ್ಕಾರ. ಹನುಮಂತನು ಭರತನಿಗೆ ಶ್ರೀರಾಮಾದಿಗಳ ಆಗಮನ ವೃತ್ತಾಂತವನ್ನು ತಿಳಿಸುವುದು.
    30. ಭರತಸಮಾಗಮ. ನಂದಿಗ್ರಾಮಕ್ಕೆ ಆಗಮನ.
    31. ಶ್ರೀರಾಮನ ಪಟ್ಟಾಭಿಷೇಕ. ಮಂಗಳ.
  9. ಉತ್ತರಕಾಂಡ
    1. ಶ್ರೀರಾಮನ ಕೋರಿಕೆಯಂತೆ ಅಗಸ್ತ್ಯರು ರಾವಣಾದಿಗಳ ಪೂರ್ವವೃತ್ತಾಂತವನ್ನು ಹೇಳಲಾರಂಭಿಸುವುದು. ಲಂಕೆಯಲ್ಲಿ ಕುಬೇರನ ವಾಸ.
    2. ರಾವಣಾದಿಗಳ ಜನನ. ಅವರ ತಪಸ್ಸು.
    3. ರಾವಣ, ಕುಂಭಕರ್ಣ, ವಿಭೀಷಣರಿಗೆ ಬ್ರಹ್ಮನಿಂದ ವರಪ್ರಾಪ್ತಿ. ಲಂಕಾನಿವಾಸ.
    4. ರಾವಣನೇ ಮೊದಲಾದವರ ವಿವಾಹ. ಪುಷ್ಪಕವಿಮಾನದ ಅಪಹರಣ. ವೇದವತಿಯಿಂದ ಶಾಪ.
    5. ಮರುತ್ತನ ಜಯ. ಅನರಣ್ಯನಿಂದ ಶಾಪ. ಯಮಲೋಕಕ್ಕೆ ಧಾಳಿ.
    6. ಶೂರ್ಪಣಖಿಯ ಆಕ್ರೋಶ. ರಂಭೆಯನಿಮಿತ್ತವಾಗಿ ನಳಕೂಬರನಿಂದ ಶಾಪ.
    7. ಸ್ವರ್ಗದ ಮೇಲೆ ಆಕ್ರಮಣ. ಇಂದ್ರನ ಸೆರೆ. ಇಂದ್ರಜಿತುವಿಗೆ ಬ್ರಹ್ಮನಿಂದ ವರಪ್ರಾಪ್ತಿ.
    8. ಕಾರ್ತವೀರ್ಯನು ರಾವಣನನ್ನು ಸೆರೆಯಲ್ಲಿಡುವುದು. ವಾಲಿರಾವಣರ ಸಖ್ಯ.
    9. ಹನುಮಂತನ ಪೂರ್ವವೃತ್ತಾಂತ.
    10. ಜನಕರಾಜನೇ ಮೊದಲಾದವರು ತಮ್ಮ ಸ್ಥಳಗಳಿಗೆ ಹಿಂದಿರುಗುವುದು.
    11. ಶ್ರೀರಾಮನು ಸೀತಾದೇವಿಯೊಂದಿಗೆ ವಿಹರಿಸುವುದು. ಗುಪ್ತಚಾರನಿಂದ ಲೋಕಾಪವಾದದ ಕಥನ.
    12. ಸೀತಾವಿಸರ್ಜನೆ.
    13. ಸೀತಾದೇವಿಯಿಂದ ಶ್ರೀರಾಮನಿಗೆ ಸಂದೇಶ. ವಾಲ್ಮೀಕಿ ಮುನಿಗಳ ಆಶ್ರಮವನ್ನು ಸೇರಿಕೊಳ್ಳುವುದು.
    14. ದುರ್ವಾಸರು ಹೇಳಿದ ಭವಿಷ್ಯದ ಕಥನ. ಶ್ರೀರಾಮನಿಗೆ ಲಕ್ಷ್ಮ ಣನ ಸಮಾಧಾನ.
    15. ತಪಸ್ವಿಗಳು ಲವಣಾಸುರನ ಪೀಡೆಯನ್ನು ಹೇಳಿಕೊಳ್ಳುವುದು ಲವಣಾಸುರನ ನಿಗ್ರಹಕ್ಕೆ ಶತ್ರುಘ್ನನನ್ನು ಕಳಿಸುವುದು.
    16. ಲವಕುಶರ ಜನನ. ಶತ್ರುಘ್ನನು ವಾಲ್ಮೀಕಿ ಮುನಿಗಳ ಆಶ್ರಮದಿಂದ ತೆರಳುವುದು. ಲವಣಾಸುರನ ವಧೆ.
    17. ಶತ್ರುಘ್ನನಿಂದ ಮಧುಪುರಿಯ ನಿರ್ಮಾಣ.
    18. ಶಂಬೂಕವಧೆ.
    19. ಅಶ್ವಮೇಧಯಾಗಕ್ಕೆ ಸಿದ್ಧತೆ.
    20. ಯಾಗಕ್ಕೆ ವಾಲ್ಮೀಕಿ ಮುನಿಗಳ ಆಗಮನ. ಕುಶಲವರಿಂದ ರಾಮಯಣದ ಗಾನ.
    21. ಸೀತಾದೇವಿಯು ಶ್ರೀರಾಮನೆದುರಿಗೆ ಪ್ರತಿಜ್ಞೆ ಮಾಡುವುದು. ಭೂಗರ್ಭ ಪ್ರವೇಶ
    22. ಶ್ರೀರಾಮನ ಕ್ರೋಧ. ಯಾಗ ಪರಿಸಮಾಪ್ತಿ.
    23. ಭರತನ ಪುತ್ರರಾದ ತಕ್ಷಪುಷ್ಕಲರಿಗೆ ಮತ್ತು ಲಕ್ಷ್ಮಣನ ಪುತ್ರರಾದ ಅಂಗದ ಚಂದ್ರಕೇತುಗಳಿಗೆ ರಾಜ್ಯನಿರ್ಮಾಣ.
    24. ಕಾಲಪುರುಷನ ಆಗಮನ. ಲಕ್ಷ್ಮಣನ ಪರಿತ್ಯಾಗ.
    25. ಮಹಾಪ್ರಸ್ಥಾನ. ಮಂಗಳ.
  10. ಪರಿಶಿಷ್ಟ
    ಉತ್ತರಕಾಂಡದಲ್ಲಿ ಬರುವ ಕೆಲವು ಕಥೆಗಳು
    1. ನೃಗರಾಜನಿಗೆ ಶಾಪ ಬಂದ ವೃತ್ತಾಂತ.
    2. ನಿಮಿರಾಜನ ವೃತ್ತಾಂತ; ಅವನ ಮಗ ಜನಕ.
    3. ಯಯಾತಿ.
    4. ಅಗಸ್ತ್ಯರಿಗೆ ದಿವ್ಯಾಭರಣವು ದೊರಕಿದ ಬಗೆ.
    5. ದಂಡಕಾರಣ್ಯ.
    6. ವೃತ್ರಾಸುರ ವಧೆ.
    7. ಇಲ, ಪುರೂರವ - ಇವರಿಬ್ಬರ ವೃತ್ತಾಂತ.
images